Tuesday 31 March 2015

ಒಗ್ಗಟ್ಟು



ಮಾಡದೆ
ಹೆಚ್ಚು
ಗದ್ದಲ
ಶಾಸಕರು
ಏರಿಸಿಕೊಂಡರು
ಸಂಬಳ
ಎರಡು
ಪಟ್ಟು!

ನೋಡಿ
ಹೇಗಿದೆ
ಆಡಳಿತ
ವಿರೋಧ
ಪಕ್ಷಗಳ
ಒಗ್ಗಟ್ಟು!!

ತಿನ್ನಲು
ಒಟ್ಟಿಗೆ
ಒಬ್ಬಟ್ಟು!!!