Saturday, 6 April 2013

ದೇವರು


ದೇವಸ್ಥಾನ
ಚರ್ಚು
ಗುರುದ್ವಾರ
ಮಸೀದಿಗಳಲ್ಲಿ
ದೇವರು
ಇದಾನೆ
ಅಂತ
ಸುಳ್ಳು ಸುಳ್ಳೇ
ನಂಬ್ತೀವಿ!

ಆದರೆ
ಅವನು
ನಿಜವಾಗಿ
ನಮ್ಮ
ಹೃದಯದಲ್ಲೇ
ಇದಾನೆ
ಅಂತ
ಮರೆತೇಬಿಡ್ತೀವಿ!!

Friday, 5 April 2013

ಹಕ್ಕು


ಮತದಾನ
ನಮ್ಮ
ಹಕ್ಕು!

ನಮಗಿರುವುದು
ಇದೊಂದೇ
ಸೊಕ್ಕು!!

Thursday, 4 April 2013

ಚಲಾವಣೆ


ಪ್ರಜಾಪ್ರಭುತ್ವದ
ಅಣುಕು
ಪ್ರದರ್ಶನವೇ
ಚುನಾವಣೆ!

ಎಲ್ಲಿ
ನೋಡಿದರೂ
ಹಣದ
ಚಲಾವಣೆ!

Wednesday, 3 April 2013

ಪುಡಾರಿ


ನಮ್ಮಲ್ಲೂ
ಆಡಗಿ
ಕುಳಿತಿದ್ದಾನೆ
ಒಬ್ಬ
ಮರಿ
ಪುಡಾರಿ!

ಅವನನ್ನು
ತರುವುದು
ಹೇಗೆ
ಸರಿದಾರಿ?

Tuesday, 2 April 2013

ಗಾಂಧೀಗಿರಿ


ಮರೆಯಿತು
ನಿಜ
ಜೀವನದಲ್ಲಿ
ಮಾಡಿದ್ದ
ದಾದಾಗಿರಿ!

ಚೆನ್ನಾಗಿ
ಜ್ನಾಪಕದಲ್ಲಿದೆ
ಸಿನಿಮಾದಲ್ಲಿ
ಮಾಡಿದ
ಗಾಂಧೀಗಿರಿ!

ಹುಡುಕುತ್ತಿದ್ದಾರೆ
ತಪ್ಪಿಸುಕೊಳ್ಳಲು
ಇದೆಯಾ
ಯವುದಾದರೂ
ದಾರಿ!!

Monday, 1 April 2013

ಬಚ್ಚಾ



ರೇಣುಕಾ
ಒಬ್ಬ
ಬಚ್ಚಾ! (ಈಶ್ವರಪ್ಪ)

ಇಷ್ಟು
ದಿನ
ನಿಮ್ಮನ್ನು
ಸಹಿಸಿಕೊಂಡೆವೆಲ್ಲಾ
ನಮಗೇ
ಹಿಡಿದಿತ್ತು
ಹುಚ್ಚು!!