24 x 7 Kannada
24 x 7 KANNADA ನೋಡಿ ಸ್ವಾಮಿ ನಾವಿರೋದು ಹೀಗೆ....
Wednesday, 8 May 2013
ಕಟ್ಟಿಗೆ
ಯಾರು
ಹೇಳಿದರೋ
ತಿಳಿಯದು
ಹೊಸ ಪಕ್ಷ
ಕಟ್ಟಲು
ಯಡ್ಡಿಗೆ!
ಹುಡುಕುತ್ತಿದ್ದಾರೆ
ಅವರನ್ನು
ಹೊಡೆಯಲು
ಕಟ್ಟಿಗೆ!!
ಪಲಿತಾಂಶ
ಕಾಂಗ್ರೆಸ್ ಗೆ
ಕಪ್
ಬಿ.ಜೆ.ಪಿ
ತೋಪ್
ಜೆ.ಡಿ.ಎಸ್
ಬೆಪ್
ಕೆ.ಜೆ.ಪಿ
ಚಿಪ್
ಬಿ.ಎಸ್.ಆರ್.
ಚುಪ್
Monday, 6 May 2013
ಅಂಕುಶ
ನಾಳೆ
ಚುನಾವಣಾ
ಪಲಿತಾಂಶ!
ಮತದಾರ
ಯಾರಿಗೆ
ಹಾಕಿದ್ದಾನೆ
ಅಂಕುಶ?
Saturday, 4 May 2013
ಅಧಿಕಾರ
ಬನ್ನಿ
ಚಲಾಯಿಸೋಣ
ನಮಗಿರುವ
ಅಧಿಕಾರ!
ನಾಳೆಯಿಂದ
ಹೇಗಿದ್ದರೂ
ಸಹಿಸಿಕೊಳ್ಳಲೇಬೇಕು
ಬರುವ
ಸರಕಾರ!!
Thursday, 2 May 2013
ರಮ್ಯ (ಪದಗಳ ಮರು ಜೋಡಣೆ)
ರಮ್ಯ ಅವರನ್ನು
ಕನ್ನಡಿಗರು ಅಂತಾರೆ
ಲಕ್ಕಿ!
(ಅ)
ಆದರೆ ಅವರು ಯಾಕೋ
ಕನ್ನಡ ಮಾತಾಡಿ ಅಂದ್ರೆ
ಹೊಡೆದಂತೆ ಆಡ್ತಾರಲ್ಲಾ
ಲಕ್ವಾ!!
(ಆ)
ಆದರೆ ಅವರಾಡುವ
ಮಾತು ಕೇಳಿದರೆ
ಎದೆಯಲ್ಲಿ ಕುಟ್ಟಿದಂತಾಗುತ್ತದಲ್ಲಾ
ಅವಲಕ್ಕಿ!!
Wednesday, 1 May 2013
ರಮ್ಯ
ರಮ್ಯ ಅವರನ್ನು
ಕನ್ನಡಿಗರು ಅಂತಾರೆ
ಲಕ್ಕಿ!
ಆದರೆ ಅವರು ಯಾಕೋ
ಕನ್ನಡ ಮಾತಾಡಿ ಅಂದ್ರೆ
ಹೊಡೆದಂತೆ ಆಡ್ತಾರಲ್ಲಾ
ಲಕ್ವಾ!!
Newer Posts
Older Posts
Home
Subscribe to:
Posts (Atom)