ಭಗವಂತಾ,
ಮೊದಲೇ
ನೀನು
ಇಟ್ಟಿದ್ದರೆ
ಚೆನ್ನಾಗಿರ್ತಿತ್ತು
ನಿನ್ನ ಹತ್ತಿರ
ಇರೋ ಚಿನ್ನ
ಸ್ವಿಸ್ ಬ್ಯಾಂಕಲ್ಲಿ!
ಈಗ ನೋಡು
ಅದನ್ನ ಹೇಗೆ
ಲಪಟಾಯಿಸಿಬಿಡ್ತಾರೆ
ಹಾಕಿ
ಧೂಳು
ನಿನ್ನ ಕಣ್ಣಲ್ಲಿ!!
ಅಗತ್ಯ
ವಸ್ತುಗಳ
ಬೆಲೆ
ಏರಿ
ಏರು
ಪೇರಾಗುತ್ತಿದೆ
ಜನ
ಸಾಮಾನ್ಯರ
ತಿಂಗಳ
ಬಜೆಟ್!!
ಕಣ್ಣು
ಮಂಜಾಗುತ್ತದೆ
ನೋಡಿದರೆ
ಖಾಲಿ
ಖಾಲಿ
ಪಾಕೆಟ್!!
ವೆಂಕಟೇಶ್
ಗುರುರಾಜ್
ಪ್ರಧಾನಿ
ಹೇಳ್ತಾರೆ
ಭಾರತದ
ಇಂದಿನ
ಆರ್ಥಿಕ
ಪರಿಸ್ಥಿತಿಗೆ
ಕಾರಣ
ಸಿರಿಯಾ!
ಸ್ವಿಸ್
ಬ್ಯಾಂಕಲ್ಲಿ
ಇಟ್ಟಿರುವ
ರಾಜಕಾರಣಿಗಳ
ಸಿರಿಯಾ??
ಮೈತ್ರಿಗೆ
ಯಾರಾದರೂ
ಆಯಿತು
ಯಡ್ಡಿ!
ಕಾಯುತ್ತಿದ್ದಾರೆ
ಯಾವುದಾದರೂ
ಸಿಕ್ಕಿದರೆ
ಸಾಕು
ಒಂದು
ಹುಲ್ಲು
ಕಡ್ಡಿ!!
ಒಬ್ಬ
ಹದಿನೇಳು
ವರ್ಷದ
ಹುಡುಗ
ಅತ್ಯಾಚಾರ
ಮಾಡಿ
ಅನಿಸಿಕೊಳ್ತಾನೆ
ಪಾಪು!
ಮತ್ತೊಬ್ಬ
ಅದೇ
ಕೆಲಸ
ಮಾಡಿದ
ವೃದ್ದ
ಕರೆಸಿಕೊಳ್ತಾನೆ
ಬಾಪು!!
ದೇವಸ್ಥಾನದ
ಚಿನ್ನ
ಇಡುತ್ತಾರಂತೆ
ಅಡಮಾನ!
ಇದಕ್ಕಿಂತ
ಬೇಕೆ
ಬೇರೆ
ಅವಮಾನ?