Wednesday, 9 January 2013

ಕಾಫಿ ಡೇ


ಕಾಫಿ ಡೇ
ಅವರಿಗೆ
ಕನ್ನಡದ
ಹಾಡುಗಳು
ಬೇಡ್ವಂತೆ!

ಕನ್ನಡಿಗರ
ದುಡ್ಡು
ಮಾತ್ರ
ಅವರಿಗೆ
ಸಾಕಂತೆ!!

Tuesday, 8 January 2013

ಚಿತ್ರರಂಗ


ಚಿತ್ರರಂಗದಲ್ಲಿ
ಇಂದು
ಎಂದೂ
ಕಾಣದ
ಒಗ್ಗಟ್ಟು!

ತೆರಿಗೆ
ತಪ್ಪಿಸಿಕೊಳ್ಳಲು
ನಾನಾ
ರೀತಿಯ
ಕಸರತ್ತು!!

Monday, 7 January 2013

ದೊಡ್ಡವರು


ದೊಡ್ಡವರು
ದೊಡ್ಡತನ
ತೊರಿಸಲ್ಲ!

ಚಿಕ್ಕವರಿಗೆ
ಮಾರ್ಗದರ್ಶನ
ಮಾಡಲ್ಲ!

ಚಿಕ್ಕವರು
ದೊಡ್ಡವರಾಗಲು
ಪ್ರಯತ್ನಿಸಲ್ಲ!

ಇದು
ನಮ್ಮೆಲ್ಲರ
ದುರಂತ
ಹೌದಲ್ವಾ?

Sunday, 6 January 2013

ನಿಟ್ಟುಸಿರು


ಕಮ್ಮಿ
ರನ್ನು
ಹೊಡೆದರು!

ಅಂತೂ
ಇಂತೂ
ಗೆದ್ದರು!

ಕಪ್
ಅವರಿಗೆ
ಕೊಟ್ಟರು!

ನಿಟ್ಟುಸಿರು
ಬಿಟ್ಟರು!!

Saturday, 5 January 2013

ಪ್ರತಿಮೆಗಳು


ಪ್ರತಿಮೆಗಳು
ಬಿಸಿಲಲ್ಲಿ
ಬಾಡಿ,
ಛಳಿಯಲ್ಲಿ
ನಡುಗಿ,
ಮಳೆಯಲ್ಲಿ
ನೆನೆದು
ತಮಗೆ
ಬಂದ
ದುಸ್ಥಿತಿ
ನೆನೆದು
ತಮ್ಮಲ್ಲೇ
ಕಣ್ಣೀರಾಗುತ್ತವೆ!
ಮೌನವಾಗಿ
ಬಿಕ್ಕಳಿಸುತ್ತವೆ!!

Thursday, 3 January 2013

ಕ್ರಿಕೆಟ್


ಆಡುತ್ತಾರೆ
ನಮ್ಮವರು
ಚೆನ್ನಾಗಿ
ಐ.ಪಿ.ಎಲ್ ನಲ್ಲಿ
ಆಷ್ಟು
ಸಾಲದೇ!

ಮತ್ಯಾಕೆ
ಬೇಕು
ಇತರೆ
ಪಂದ್ಯಗಳು
ಸುಮ್ಮನಿರಬಾರದೇ!

ಪಾಪ
ಮೈ ಕೈ
ಎಲ್ಲಾ
ನೋಯದೇ!!