ಚಹಾ
ಜೊತೆ
ಇದ್ದರೆ
ಚೆನ್ನ
ಸಮೋಸ!
ಇಲ್ಲ
ಅಂದ್ರೆ
ಅದ್ರಲ್ಲಿ
ಈರುಳ್ಳಿ
ಆಗಿದೆ
ಅನ್ಕೋಳಿ
ಸಮ್
ಮೋಸ!!
ಮಾತಿನ
ಭರದಲ್ಲಿ
ಅಂಬಿ
ಸಿದ್ದುವನ್ನು
ಹೋಲಿಸಿದರು
ಮೋದಿಗೆ!
ಬೆಚ್ಚಿ
ಬಿದ್ದ
ಕಾಂಗ್ರೆಸ್
ಎದ್ದು
ಬಿದ್ದು
ಓಡಿತು
ಸ್ನಾನಕ್ಕೆ
ಆಯಿತೆಂದು
ಮೈಲಿಗೆ!!
ರೂಪಾಯಿ
ಮೌಲ್ಯ
ದಿನದಿಂದ
ದಿನಕ್ಕೆ
ಕುಸಿಯುತ್ತಿರುವುದು
ವಾಸ್ತವ!
ಸರಿಯಿಲ್ಲವಾ
ಚಿನ್ಹೆಯ
ವಾಸ್ತು!!
ರಾಜಕೀಯದಲ್ಲಿ
ಯಾರೂ
ಮಿತ್ರರಲ್ಲ,
ಶತ್ರುಗಳಲ್ಲ!
ಆದರೆ
ಮತದಾರರು
ಮಾತ್ರ
ಕುರಿಗಳು!!
ಆದರೆ
ನಮ್ಮದೂ
ಕೂಡ
ಒಳ್ಳೆಯದೇನೋ
ರೂಪಾಯಿ
ಬದಲಿಗೆ
ಡಾಲರ್!
ಅಕ್ಕಿ,
ಬೇಳೆ,
ಪೆಟ್ರೋಲ್,
ಡೀಸಲ್,
ತರಕಾರಿ,
ಬಾಳಹಣ್ಣು
ಎಲ್ಲದಕ್ಕೂ
ಒಂದೊಂದೇ
ಡಾಲರ್!!
ಮಣ್ಣಿನ
ರುಣ
ತೀರಿಸಲು
ಆಗಲೇಬೇಕಾ
ರಾಜಕಾರಣಿ?
ಬೇರೆ
ಯಾವುದೂ
ಇಲ್ಲವೇ
ಕಾರಣ??