ದಿನವೂ
ಮಾಡಿ
ಯೋಗ!
ಬರದ
ಹಾಗೆ
ನೋಡಿಕೊಳ್ಳಿ
ರೋಗ!!
ಚೆನ್ನಾಗಿದ್ದರೆ
ಆರೋಗ್ಯ!
ಬೇರೆ
ಏನು
ಬೇಕು
ಭಾಗ್ಯ!!
ಕನ್ನಡದ
ನಾಯಕ
ನಟರಿಗೆ
ಬಿಡ್ತು
ಅಂತ
ಕಾಣತ್ತೆ
ಅಹಂ
ಹುಚ್ಚು!
ಇನ್ನಾದರೂ
ಒಟ್ಟೂಟ್ಟಿಗೆ
ನಟಿಸಲಿ
ಹೆಚ್ಚೆಚ್ಚು!!
ಅಣ್ತಮ್ಮ
ಬೇಡ!
ತಂಬಾಕು
ಸಿಗರೇಟು
ಬೀಡಿ!!
ಹಾಳಾಗುವುದು
ಜೀವನ
ಅನ್ಯಾಯವಾಗಿ
ಬಾಡಿ!!!
ಮ್ಯಾಗಿ
ತಿಂದೋನು
ಆಗ್ತಾನೆ
ಬೇಗ
ರೋಗಿ!
ರೊಟ್ಟಿ
ತಿಂದೋನು
ಯಾವಾಗಲೂ
ಇರ್ತಾನೆ
ಗಟ್ಟಿ!!
ರೊಟ್ಟಿ
ಮ್ಯಾಗಿ
ತಿಂದೋನು
ಬೇಗ
ಹೋಗ್ತಾನೆ
ಮೇಲಕ್ಕೆ!
ರೊಟ್ಟಿ
ತಿಂದೋನು
ಬೇಗ
ಬೀಳಲ್ಲ
ಕೆಳಕ್ಕೆ
ಯಜಮಾನ
ನನ್ನ
ಎಲ್ಲಾ
ಕೆಲಸವನ್ನು
ಮಾಡುತ್ತಾನೆ
ಲೈಕು!
ಆದರೆ
ಸಂಬಳವನ್ನು
ಮಾತ್ರ
ಮಾಡುವುದಿಲ್ಲ
ಹೈಕು!!