ಭೇಷ್
ಸಲ್ಲು!
ಅಂತೂ
ಎಲ್ಲರನ್ನೂ
ಮಾಡ್ಬಿಟ್ರಿ
ಉಲ್ಲು!!
ಕೊನೆಯ
ಪಕ್ಷ
ಸಲ್ಮಾನ್
ಕಾರನ್ನಾದರೂ
ಹಾಕಬಹುದಾಗಿತ್ತು
ಜೈಲಿಗೆ!
ಅದೂ
ತಪ್ಪಿಸಿಕೊಂಡು
ಹೋಗಿಬಿಡ್ತು
ಅಂತ
ಕಾಣತ್ತೆ
ಗುಜ್ರಿಗೆ!
ನರೇಂದ್ರ
ಮೋದಿ
ಹೇಳಿದ್ದು
ತಗೊಳ್ಳಿ
ಡಾಟರ್
ಜೊತೆ
ಸೆಲ್ಫಿ!
ತಪ್ಪಾಗಿ
ಕೇಳಿಸಿಕೊಂಡ
ಸುಷ್ಮಾ
ವಸುಂಧರಾ
ತಗಲಾಕೊಂಡ್ರು
ಲಲಿತ್
ಮೋದಿ
ಜೊತೆ
ತಗೋಂಡು
ಸೆಲ್ಫಿ!!
ಅಂದು
ವಾಜಪೇಯಿಗೆ
ಜಯಲಲಿತ
ಮಮತಾ
ಕಾಟ!
ಇಂದು
ಮೋದಿಗೆ
ವಸುಂಧರಾ
ಸುಷ್ಮಾ
ಸ್ಮುತಿಯಿಂದ
ಸಂಕಟ!
ಒಟ್ಟಿನಲ್ಲಿ
ಬಿ.ಜೆ.ಪಿ
ಮಂದಿಗೆ
ಹೆಂಗಳೆಯರಿಂದ
ಪರದಾಟ!!
ಅಂದುಕೊಂಡು
ಸಹಾಯ
ಮಾಡಿದರೇನೋ
ಸುಷ್ಮ
ಲಲಿತ
ಮೋದಿಯನ್ನು
ನರೇಂದ್ರ
ಮೋದಿ
ತಮ್ಮ!
ಪಾಪ
ಹಗಲಿರಳೂ
ಕಾಡುತ್ತಿದ್ದಾನೆ
ಆಗಿ
ಗುಮ್ಮ!!
ಇರಬೇಕು
ದೊಡ್ಡದಾದ
ಮನಸ್ಸು!
ಸದಾ
ಅದರಲ್ಲಿ
ತುಂಬಿರಬೇಕು
ಹುಮ್ಮಸ್ಸು!!