ಕವಿತೆಯನ್ನು
ನಾನು
ಮಾರಾಟಕ್ಕಿಡುವುದಿಲ್ಲ!
ಇಟ್ಟರೆ,
ಅದು
ಸರಕಾಗಿಬಿಡುತ್ತದೆ!!
ಮೊನ್ನೆ
ಬಿದ್ದ
ಕುಂಭದ್ರೊಣ
ಮಳೆಗೆ
ಬೆಂಗಳೂರಿನ
ರಸ್ತೆ
ತುಂಬಾ
ನೀರೋ
ನೀರು!
ಆದ್ರೆ
ನಲ್ಲಿಯಲ್ಲಿ
ಮಾತ್ರ
ನೀರಿಲ್ಲ!!
ದಿನ
ಮಾಡಿ
ಯೋಗ!
ದೂರ
ಇಡಿ
ರೋಗ!!
ಮಲ್ಯಾಗೇನೋ
ಸಿಕ್ತು
ಕೋರ್ಟಿಂದ
ಜಾಮೀನು!
ಬ್ಯಾಂಕ್ನೋರು
ಕಾಯ್ತಿದ್ದಾರೆ
ಮಾರಲು
ಅವ್ರ
ಜಮೀನು!!
ಮಂಗಳಾರತಿ
ತಟ್ಟೆಗೆ
ಹಾಕಿದ್ರು
ದೇವೇಗೌಡ್ರು
ಹಳೆ
ಐನೂರು!
ಅದನ್ನ
ನೋಡಿ
ಕಣ್ ಕಣ್
ಬಿಟ್ರು
ಐನೋರು!!