Tuesday, 18 November 2014

ಚುಂಬನ


ನಿಮ್ದೇನು
ಅಡ್ಡಿ
ಅಂದ್ರು
ಯುವ
ಜನತೆ
ನಾವು
ಸಾರ್ವಜನಿಕವಾಗಿ
ಕೊಟ್ಟರೆ
ಚುಂಬನ!

ಏನೂ
ಹೇಳಲಾಗದ
ಹಿರಿ
ಜೀವಗಳಿಗೆ
ಒಳಗೊಳಗೇ
ಆಯಿತು
ಹೃದಯ
ಸ್ತಂಬನ!!

Friday, 14 November 2014

ಕರಾಮತ್


ಅದೇನು
ತಿಂದು
ಬಂದಿದ್ದನೋ
ಗೊತ್ತಿಲ್ಲ
ರೋಹಿತ್!

ಬೆಟ್ಟದಷ್ಟು
ರನ್
ಪೇರಿಸಿ
ತೋರಿಸಿಬಿಟ್ಟ
ಕರಾಮತ್!!

ಸುಮ್ಮನ ಕೂಡು


ದೇವೇಂದ್ರನ
ಆಸ್ಥಾನದಲ್ಲಿ
ಶಿವಸೇನಾಗೆ
ಇಲ್ಲ
ಸ್ಥಾನ!

ಕೂಗಾಡುತ್ತಿದ್ದ
ಉದ್ಭವ್ ಗೆ
ಮೋದಿ
ಅಂದ್ರಾ,
ಸುಮ್ಮನ
ಕೂಡು
ಮಗನ!!

Wednesday, 12 November 2014

ಸಂಪುಟ


ಮೋದಿ
ಸಂಪುಟ
ಹಿಗ್ಗಿತು!

ಸಚಿವರಾದವರು
ಹಿರಿಹಿರಿ
ಹಿಗ್ಗಿದರು!!

Tuesday, 11 November 2014

ಕಾರಣ



ಕಾರಣ
ತಿಳಿಯದು
ಅಂದರು
ಗೌಡರು
ಮಧ್ಯದಲ್ಲೇ
ರೈಲಿಂದ
ಕೆಳಗೆ
ಇಳಿಯಲು!

ಮಗನ
ಪ್ರಕರಣವೇ
ಮುಳುವಾಯಿತೇ?
ಮೋದಿಗೆ
ಅವರನ್ನು
ಕೆಳಗೆ
ತಳ್ಳಲು!!

Monday, 10 November 2014

ಸ್ಮೈಲು


ಗೌಡರಿಗೆ
ತಪ್ಪಿತು
ರೈಲು!

ಕಳಕೊಂಡರು
ಸ್ಮೈಲು!!