Saturday, 4 April 2015

ಹುಣ್ಣು



ಎಲ್ಲರಿಗೂ
ರೈತನ
ಭೂಮಿ
ಮೇಲೆ
ಕಣ್ಣು!

ಪಾಪ
ಅದುವೇ
ಅವನ
ಪಾಲಿನ
ಹುಣ್ಣು!!

Friday, 3 April 2015

ಕಂಗಾಲ್



ಎಲ್ಲಿದ್ದರೂ
ಬೇಗ
ಬಾ
ರಾಹುಲ್!

ನೀನಿಲ್ಲದೇ
ಇಲ್ಲಿ
ಎಲ್ಲರೂ
ಕಂಗಾಲ್!!!

Thursday, 2 April 2015

ನನ್ನಿಷ್ಟ



ಅಂತಾರೆ
ದೀಪಿಕಾ
ನಾನೂ
ನನ್ನಿಷ್ಟ!

ಎಲ್ರೂ
ಹೀಗಂದ್ರೆ
ಆಗಲ್ವಾ
ಕಷ್ಟ??

Wednesday, 1 April 2015

ಕೆಮ್ಮು



ಕೇಜ್ರಿಗೆ
ಹೋಯಿತು
ಕೆಮ್ಮು!

ಬಂದಿತು
ಹಮ್ಮು!!