Friday, 29 May 2015

ಗೋಲ



ಯಾಕೆ
ಹಿಂಗಾಡ್ತಾರೋ
ಗೊತ್ತಿಲ್ಲ
ಕೇಜ್ರಿವಾಲ!

ತನ್ನನ್ನೇ
ಸುತ್ತಲ್ಲಿ
ಅಂದ್ರೆ
ಆಗತ್ಯೇ
ಗೋಲ!!

Thursday, 28 May 2015

ಅಚ್ಚೀದಿನ್



ಮೋದಿ
ಅವಾಗಾವಾಗ
ಹೇಳ್ತನೇ
ಇರುತ್ತಾರೆ
ಮುಂದೆ
ಎಲ್ಲರಿಗೂ
ಬರತ್ತೆ
ಅಚ್ಚೇ ದಿನ್!

ನಮಗೆ
ಈಗಾಗಲೇ
ಬಂದೇಬಿಡ್ತು
ಅಂದ್ರು
ಜಯಲಲಿತಾ
ಸಲ್ಮಾನ್!!