Friday, 26 August 2016

ಬಿರಿಯಾನಿ



ರಮ್ಯಾಗೆ
ಅಲ್ಲಿನವರು
ಹೋದಾಗ
ತಿನ್ನಿಸಿರಬೇಕು
ಹೊಟ್ಟೆ ತುಂಬಾ
ಬಿರಿಯಾನಿ!

ಅದಕ್ಕೆ
ಅವರೆಂದರು
ನಾ ನಿಮ್ಮ
ಅಭಿಮಾನಿ!!

Friday, 19 August 2016

ಸ್ಟಾಂಗು ಗುರು



ಹುಡ್ಗೀರೇ
ಸ್ಟಾಂಗು
ಗುರು
ಅಂದ್ರು
ಭಟ್ರು!

ಕೇಳಿಸ್ಕೊಂಡ
ಸಿಂಧು
ರಶ್ಮಿ
ಬೆಳ್ಳಿ
ಕಂಚು
ತಂದೇ
ಬಿಟ್ರು!!