Thursday 21 February 2013

ಮಂಗಗಳು


ಪಕ್ಷದಿಂದ
ಪಕ್ಷಕ್ಕೆ
ಹಾರುವ
ಶಾಸಕರು!

ಇವರನ್ನು
ನೋಡಿ
ನಾಚಿದವು
ಮಂಗಗಳು!!

No comments:

Post a Comment