24 x 7 Kannada
24 x 7 KANNADA ನೋಡಿ ಸ್ವಾಮಿ ನಾವಿರೋದು ಹೀಗೆ....
Saturday, 25 January 2014
ಗಣ್ಯರ ರಾಜ್ಯೋತ್ಸವ
ಗಣ
ರಾಜ್ಯೋತ್ಸವದಲ್ಲಿ
ಎಲ್ಲೆಲ್ಲೊ
ಗಣ್ಯರೇ
ಕಾಣುವರಲ್ಲಾ
!
ಗಣರು
ಕಾಣಿಸುವುದೇ
ಇಲ್ಲವಲ್ಲಾ
!!
Thursday, 23 January 2014
“ಬಿದರಿ” ಗೆ “ಬೆದರಿ”
ಅಂತೂ
ಹೊಸ
ಪಕ್ಷ
ಸ್ಥಾಪಿಸಿಯೇ
ಬಿಟ್ಟರು
ಶಂಕರ್
ಬಿದರಿ!
ಕಾಂಗ್ರೆಸ್
ಬಿ.ಜೆ.ಪಿ
ದಳ
ಓಡಿ
ಹೋಗುವುದೊಂದೇ
ಬಾಕಿ
ಬೆದರಿ!!
Tuesday, 14 January 2014
ಆಮ್ ಆದ್ಮಿಯ ಸಮ್ ಕ್ರಾಂತಿ
ಆಮ್ ಆದ್ಮಿ
ಪ್ರತಿ ವರ್ಷವೂ
ಸುಖವಾಗಿ
ತಿಂದುಂಡು
ಹಬ್ಬ ಆಚರಿಸುತ್ತಿದ್ದ
ಸಂಕ್ರಾಂತಿ
!
ಈ ವರ್ಷ
ಮಾಡೇ ಬಿಟ್ಟ
ದೆಹಲಿಯಲ್ಲಿ
ಸಮ್ ಕ್ರಾಂತಿ
!!
ಸ್ನೇಹಿತರೆಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಷಯಗಳು
Saturday, 11 January 2014
ಬೆನ್ನಿ ಹಿನ್
ಪಕ್ಕದ
ದೇಶದಿಂದ
ಮೌಢ್ಯ
ಬಿತ್ತಲು
ಬರುತ್ತಿದ್ದಾನೆ
ಬೆನ್ನಿ ಹಿನ್!
ನಮ್ಮಲ್ಲೇ
ಸಾಕಷ್ಟಿರುವಾಗ
ಇವನು ಬೇರೆ
ಬರಬೇಕೆ
ಬೇತಾಳದಂತೆ
ಬೆನ್ನ ಹಿಂದೆ?
Friday, 10 January 2014
ಯಾಕೆ ಕಡಿತದಾ?
ಹಿಂದೊಮ್ಮೆ
ಚುಟುಕದಲ್ಲಿ
ಯಡ್ಡಿಯನ್ನು
ತಮಾಷೆಗಾಗಿ
ಕಾಲೆಳದದ್ದಕ್ಕಾಗಿ
ಸ್ನೇಹಿತರೊಬ್ಬರು
ಪ್ರತಿಕ್ರಿಯಿಸಿದ್ದರು
ಯಾಕೆ ಕಡಿತದಾ?
ಅವರ ಬಗ್ಗೆ
ಬರೆದರೆ
ಇವರ ರಕ್ತ
ಕುದಿಯಿತಾ??
Newer Posts
Older Posts
Home
Subscribe to:
Posts (Atom)