Friday 17 October 2014

ಆಮ್ ಆದ್ಮಿ ಪೊರಕೆ


ಆಮ್ ಆದ್ಮಿ
ಕೈಯಿಂದ
ಕಿತ್ತುಕೊಂಡು
ಪೊರಕೆ!

ಬಡಾ ಆದ್ಮಿಗೆ
ಕೊಟ್ಟು ಅಂದ್ರು
ಬನ್ನಿ ಕಸ
ಹೋಡೆಯಲು
ಹೋಗೋಣ
ಹೊರಗೆ!!

No comments:

Post a Comment