Thursday, 17 December 2015

ಕೇಜ್ರಿ



ಅರೆ
ಕೇಜ್ರಿಗೆ
ಏನಾಯ್ತು?
ಎಲ್ಲರ
ಮೇಲೂ
ಪಡುತ್ತಾರೆ
ಅನುಮಾನ!

ಸುಮ್ಮನೆ
ಕೂಗಾಡುತ್ತಾರೆ
ಆಯ್ತು
ಅಂತ
ಅನುಮಾನ!!

ಮದ್ಯ



ಅಂದು
ನಾನೇನು
ಕುಡಿದಿರಲಿಲ್ಲ
ಮದ್ಯ!

ಎದ್ದು
ಬಂದು
ಬಿಟ್ಟೆ
ಪಾರ್ಟಿ
ಮಧ್ಯ!!

ನನ್ನ
ಕಾರೇನೋ
ಹೋಗ್ತಾ
ಇತ್ತು
ರಸ್ತೆ
ಮಧ್ಯ!!!

ಫುಟ್ಪಾತೇ
ಬಂದು
ಬಿಡ್ತು
ರೋಡ್
ಮಧ್ಯ!!!!

ಅದರ
ಮೇಲೆ
ಮಲಗಿದ್ದವರು
ಸಿಕ್ಕಿ
ಸತ್ತರೇನೋ
ಕಾರಿನ
ಚಕ್ರದ
ಮಧ್ಯ!!!!!

ಮದ್ವೆ
ಆಗೋದೇ
ಮರೆತುಬಿಟ್ಟೆ
ಈಜಂಜಾಟದ
ಮಧ್ಯ!!!!!!

ಇಷ್ಟು
ಹೇಳಿ
ಬೆವರೊರಸಿಕೊಂಡ್ರು
ಸಲ್ಲು
ನಿಂತು
ಮೀಡಿಯಾದವರ
ಮಧ್ಯ!!!!!!!

Tuesday, 15 December 2015

ಹಂಬಲ



ಏರಿಸಿಕೊಂಡರು
ದೆಹಲಿ
ಶಾಸಕರು
ತಮ್ಮ
ಸಂಬಳ
ಮಾಡದೆ
ಹೆಚ್ಚು ಸದ್ದು
ಗದ್ದಲ!

ಆಮ್ ಆದ್ಮಿಗೆ
ಬೇಗ
ಬಡಾ ಅದ್ಮಿ
ಆಗುವ
ಹಂಬಲ!!

Monday, 14 December 2015

ಅಮೀರ್!



ಅಂದುಕೊಂಡೊದ್ವಿ
ನಾವೆಲ್ಲರೂ
ಎಲ್ಲರಂತಲ್ಲ
ನಮ್ಮ
ಅಮೀರ್!

ಆಮೇಲೆ
ತಿಳೀತು
ಎಲ್ಲರೂ
ಆಗಲು
ಸಾದ್ಯವೇ
ಕಬೀರ್!!

Saturday, 12 December 2015

ನನ್ನ ಮಗಂದು



ಯಾವುದೋ
ಹಳೆ
ಕೇಸಲ್ಲಿ
ನಮ್ಮನ್ನ
ಸಿಕ್ಕ್ಸಿದ್ರು
ಅಂತ
ಸೋನಿಯಾ
ರಾಹುಲ್
ಮಾಡ್ಕೊಂಡ್ರು
ಕೋಪ!

ಕೆಲವು
ಮಂದಿ
ಅಂದ್ರು
ಅಯ್ಯೋ
ಪಾಪ!!

ಹಿಂದೊಮ್ಮೆ
ಆಗಿತ್ತು
ದೇಶ
ನಮ್ದು!!!

ಮುಂದೇನು
ಆಗ್ಬೇಕ್
ಅರ್ಥ
ಆಯ್ತಾ?

ನನ್ನ
ಮಗಂದು!!!!