Thursday, 17 December 2015

ಮದ್ಯ



ಅಂದು
ನಾನೇನು
ಕುಡಿದಿರಲಿಲ್ಲ
ಮದ್ಯ!

ಎದ್ದು
ಬಂದು
ಬಿಟ್ಟೆ
ಪಾರ್ಟಿ
ಮಧ್ಯ!!

ನನ್ನ
ಕಾರೇನೋ
ಹೋಗ್ತಾ
ಇತ್ತು
ರಸ್ತೆ
ಮಧ್ಯ!!!

ಫುಟ್ಪಾತೇ
ಬಂದು
ಬಿಡ್ತು
ರೋಡ್
ಮಧ್ಯ!!!!

ಅದರ
ಮೇಲೆ
ಮಲಗಿದ್ದವರು
ಸಿಕ್ಕಿ
ಸತ್ತರೇನೋ
ಕಾರಿನ
ಚಕ್ರದ
ಮಧ್ಯ!!!!!

ಮದ್ವೆ
ಆಗೋದೇ
ಮರೆತುಬಿಟ್ಟೆ
ಈಜಂಜಾಟದ
ಮಧ್ಯ!!!!!!

ಇಷ್ಟು
ಹೇಳಿ
ಬೆವರೊರಸಿಕೊಂಡ್ರು
ಸಲ್ಲು
ನಿಂತು
ಮೀಡಿಯಾದವರ
ಮಧ್ಯ!!!!!!!

No comments:

Post a Comment