Monday 1 June 2015

ಲಾಟರಿ



ತುಂಬಾ
ಜನಕ್ಕೆ
ಚೊಂಬು!

ಒಂದಿಬ್ಬರಿಗೆ
ತುಂಬತ್ತೆ
ಜೇಬು!!

ಕೆಲವರು
ಕಳಕೊಳ್ತಾರೆ
ಜಾಬು!!

No comments:

Post a Comment