Friday 1 November 2013

ಆದರ್ಶ


ಮೊದಲು
ನಿಲ್ಲಿಸುತ್ತಾರೆ
ಅದರ್ಶ!

ನಂತರ
ಪ್ರತಿಮೆ
ನಿಲ್ಲಿಸಿ
ಪಡುತ್ತಾರೆ
ಹರ್ಷ!!

No comments:

Post a Comment