Saturday 2 November 2013

೧೮ ಮಾತ್ರೆ


ನನಗೆ
ಬರೆಯಲು
ಬರುವುದಿಲ್ಲ
ದೊಡ್ಡ ದೊಡ್ಡ
ಕವಿಗಳಂತೆ
ಸಾಲಿಗೆ
ಹದಿನೆಂಟು
ಮಾತ್ರೆ!

ಸಧ್ಯ,
ನನ್ನ
ದೇಹ
ಕೇಳದಿದ್ದರೆ
ಸಾಕು
ಕೊನೆಗಾಲದಲ್ಲಿ
ದಿನಕ್ಕೆ
ಹದಿನೆಂಟು
ಮಾತ್ರೆ!!

No comments:

Post a Comment