Thursday 3 April 2014

ಅಳುಮುಂಜಿ


ನಮ್ಮ
ರಾಜಕಾರಣಿಗಳಿಗೆ
ಮತದಾರರರನ್ನು
ಕಂಡಾಕ್ಷಣ
ದುಖ:
ಉಮ್ಮಳಿಸಿಕೊಂಡು
ಬಂದು
ಬಿಡಿತ್ತೆ
ಅಳು!

ಬಹುಶ:
ಒಳಗೊಳಗೇ
ನಗುವರೇನೋ
ನುಂಗಿಕೊಂಡು
ಉಗುಳು!!

No comments:

Post a Comment