Friday 4 April 2014

ಪೆದ್ದು


ಒಬ್ಬರನ್ನೊಬ್ಬರು
ಮೀರಿಸುತ್ತಾರೆ
ನಮ್ಮ
ರಾಜಕಾರಣಿಗಳು
ಮತದಾರರನ್ನು
ಮಾಡುವುದರಲ್ಲಿ
ಪೆದ್ದು!

ನಾವುಗಳೋ,
ಐದು ವರ್ಷಕ್ಕೊಮ್ಮೆ
ಮತ ಹಾಕಿ
ಮಲಗಿ
ಬಿಡುತ್ತೇವೆ
ಕಂಬಳಿಯನ್ನು
ಹೊದ್ದು!!

No comments:

Post a Comment