Tuesday 4 March 2014

ಚಲಾವಣೆ


ಮತ್ತೊಮ್ಮೆ
ಬರುತಲಿದೆ
ಚುನಾವಣೆ!

ಮತ್ತದೇ
ಹಳೆ
ಮುಖಗಳು
ನಿಂತಿವೆ,
ಮತ್ತೆ
ಆಗಲು
ಚಲಾವಣೆ!!

No comments:

Post a Comment