Monday 13 May 2013

ಆಕಾಶ


ರಾಜಕಾರಣಿಗಳು
ಸರಿಯಾಗಿ
ಬಳಸಿಕೊಳ್ಳುತ್ತಾರೆ
ತಮಗೆ ಸಿಗುವ
ಎಲ್ಲಾ ಅವಕಾಶ!

ಬಡಜನರ ಮೂಗಿಗೆ
ತುಪ್ಪ ಸವರಿ
ತೋರಿಸುತ್ತಾರೆ
ಆಕಾಶ!!

No comments:

Post a Comment