Friday 17 May 2013

ಅಕ್ಕಿ


ಸರ್ಕಾರ
ಏನೋ
ಕೊಡತ್ತೆ
ಒಂದು
ರೂಪಾಯಿಗೆ
ಕೆ.ಜಿ.
ಆಕ್ಕಿ!

ಆದರೆ
ಅದನ್ನು
ಬೇಯಿಸಕ್ಕೆ
ಸೀಮೆಯೆಣ್ಣೆಗೆ
ಐವತ್ತು
ರೂಪಾಯಿ
ಕಕ್ಕಿ!!

No comments:

Post a Comment