Wednesday 11 December 2013

ಕಾಲ



ರಾಜ
ಮಹಾರಾಜ
ಚಕ್ರವರ್ತಿ
ಯಾರೇ
ಆದರೂ,
ಸಮಯ
ಬಂದಾಗ
ಕಾಲನ
ಮುಂದೆ
ಊರಲೇ
ಬೇಕು
ಮಂಡಿ!

ಎಷ್ಟೇ
ಆಸ್ತಿ
ಇದ್ದರೂ
ದಂಡಿ!!

No comments:

Post a Comment