Monday 16 December 2013

ಮಿಠಾಯಿ


ತಮ್ಮ
ಕಾರಿಗೆ
ದಂಡ
ಹಾಕಿದ
ಪೋಲೀಸ್
ಅಧಿಕಾರಿಗೆ
ಜಾರ್ಜ್
ಕೊಟ್ಟರಂತೆ
ಮಿಠಾಯಿ!

ನಾನ್ಯಾರು
ಗೊತ್ತಾ?
ಗೃಹ
ಸಚಿವ,
ಅಂತ
ಕೊಚ್ಚಿ
ಕೊಳ್ಳಲಿಲ್ಲ
ಬಡಾಯಿ!!

No comments:

Post a Comment