Sunday 8 December 2013

ಪೊರಕೆ


ದೆಹಲಿಯ
ಕಸವನ್ನು
ಗುಡಿಸಲು
ಹೊರಟಿತು
ಪೊರಕೆ!

ಎಚ್ಚರಿಸಿತು
ಹೊಡೆಯುತ್ತಿದ್ದವರನ್ನು
ಗೊರಕೆ!!

No comments:

Post a Comment