Friday 1 March 2013

ಆಪರೇಷನ್ ಕಮಲ


ಆಪರೇಷನ್ ಕಮಲ
ಮಾಡಬಾರದಿತ್ತು
ಅಂದರು
ಯಡ್ಡಿ!

ಹಾಗಾದರೆ
ಮಾಡಿದ
ಪಾಪಕ್ಕೆ
ಕಟ್ಟಿಬಿಡಿ
ಬಡ್ಡಿ!!

No comments:

Post a Comment