Thursday 14 March 2013

ಪ್ರಚಾರ


ಕರ್ನಾಟಕದಲ್ಲಿ
ತನಗೆ
ಸಿಗುತ್ತಿರುವ
ಪ್ರಚಾರ
ಕಂಡು
ನಿತ್ಯಾನಂದ
ಹಿರಿ ಹಿರಿ
ಹಿಗ್ಗಿದ!

ತಮ್ಮ
ಗುರುವಿನ
ಪ್ರಭಾವ
ಕಂಡು
ಭಕ್ತರು
ಕುಣಿದು
ಕುಣಿದು
ಕುಪ್ಪಳಿಸಿದರು!!

No comments:

Post a Comment