Wednesday 6 March 2013

ಕಪ್ಪು ಹಣ


ನನ್ನ ಬಳಿ
ಕಪ್ಪು ಹಣ ವಿಲ್ಲ
ಬಿಳಿ ಮಾಡಲು!

ಆದರೆ

ಬಿಳಿ ಕೂದಲಿದೆ
ಕಪ್ಪು ಮಾಡಲು

No comments:

Post a Comment