Tuesday 12 March 2013

ಸಿದ್ದಾಂತ


ಎಲ್ಲಾ ಪಕ್ಷಗಳ
ರೀತಿ, ನೀತಿ,
ಸಿದ್ದಾಂತಗಳೆಲ್ಲಾ
ಮೊದ ಮೊದಲು
ಚೆನ್ನಾಗೇ ಇರತ್ತೆ!

ಅದನ್ನು, ಮೂರ್ಖರು
ಮುನ್ನೆಡೆಸಿದಂತಲ್ಲಾ
ಅವುಗಳು ಗಾಳಿಗೆ
ತೂರಿ ಹೋಗತ್ವೆ!

No comments:

Post a Comment