Sunday 1 September 2013

ಅಡಮಾನ


ದೇವಸ್ಥಾನದ
ಚಿನ್ನ
ಇಡುತ್ತಾರಂತೆ
ಅಡಮಾನ!

ಇದಕ್ಕಿಂತ
ಬೇಕೆ ಬೇರೆ
ಅವಮಾನ?

No comments:

Post a Comment