Tuesday 3 September 2013

ಪಾಪು-ಬಾಪು


ಒಬ್ಬ
ಹದಿನೇಳು
ವರ್ಷದ
ಹುಡುಗ
ಅತ್ಯಾಚಾರ
ಮಾಡಿ
ಅನಿಸಿಕೊಳ್ತಾನೆ
ಪಾಪು!

ಮತ್ತೊಬ್ಬ
ಅದೇ
ಕೆಲಸ
ಮಾಡಿದ
ವೃದ್ದ
ಕರೆಸಿಕೊಳ್ತಾನೆ
ಬಾಪು!!

No comments:

Post a Comment