Tuesday 3 September 2013

ಹುಲ್ಲು ಕಡ್ಡಿ


ಮೈತ್ರಿಗೆ
ಯಾರಾದರೂ
ಆಯಿತು
ಯಡ್ಡಿ!

ಕಾಯುತ್ತಿದ್ದಾರೆ
ಯಾವುದಾದರೂ
ಸಿಕ್ಕಿದರೆ
ಸಾಕು ಒಂದು
ಹುಲ್ಲು ಕಡ್ಡಿ!!

No comments:

Post a Comment