Saturday 7 September 2013

ಭಗವಂತಾ


ಭಗವಂತಾ,
ಮೊದಲೇ
ನೀನು
ಇಟ್ಟಿದ್ದರೆ
ಚೆನ್ನಾಗಿರ್ತಿತ್ತು
ನಿನ್ನ ಹತ್ತಿರ
ಇರೋ ಚಿನ್ನ
ಸ್ವಿಸ್ ಬ್ಯಾಂಕಲ್ಲಿ!

ಈಗ ನೋಡು
ಅದನ್ನ ಹೇಗೆ
ಲಪಟಾಯಿಸಿಬಿಡ್ತಾರೆ
ಹಾಕಿ ಧೂಳು
ನಿನ್ನ ಕಣ್ಣಲ್ಲಿ!!

No comments:

Post a Comment