Friday 6 September 2013

ಪಾಕೆಟ್


ಅಗತ್ಯ ವಸ್ತುಗಳ
ಬೆಲೆ ಏರಿ
ಏರು ಪೇರಾಗುತ್ತಿದೆ
ಜನ ಸಾಮಾನ್ಯರ
ತಿಂಗಳ ಬಜೆಟ್!!

ಕಣ್ಣು
ಮಂಜಾಗುತ್ತದೆ
ನೋಡಿದರೆ
ಖಾಲಿ ಖಾಲಿ
ಪಾಕೆಟ್!!

ವೆಂಕಟೇಶ್ ಗುರುರಾಜ್

No comments:

Post a Comment