Saturday 15 December 2012

“ಮಿಸ್” ಕಾಲ್ (ಅಂತಿಮ ಭಾಗ)


“ಮಿಸ್”
ಕಾಲ್ ಗಾಗಿ
ಆಸೆಪಟ್ಟೆ!

“ಮಿಸಸ್”
ಕೈಲಿ
ಸಿಕ್ಕಿ
ಹಾಕಿಕೊಂಡು
ಬಿಟ್ಟೆ!!

ಫೋನ್
ರಿಂಗಾದರೆ
ಸಾಕು,
ಕೋಪದಿಂದ
ಕಣ್ಣು
ಬಿಡ್ತಾಳೆ!!!

ನಾನು
ಕಣ್ ಕಣ್
ಬಿಡ್ತೀನಿ!!!!

No comments:

Post a Comment