Sunday 16 December 2012

ಪ್ರಳಯ


ಪ್ರಳಯ
ಆಗುವುದಾದರೆ
ಆಗೇ
ಬಿಡಲಿ!

ಒಂದೋ
ನಾನಿರಬಾರದು!

ಇಲ್ಲಾ
ನನಗೆ
ಸಾಲ
ಕೊಟ್ಟವರು!!

No comments:

Post a Comment