Thursday 1 August 2013

ನೂರು ಕೋಟಿ ಲೂಟಿ (ಇನ್ನೊಂದು ರೂಪಾಂತರ)


ರಾಜ್ಯಸಭಾ
ಸೀಟಿಗೆ
ಆದರೂ
ಪರ್ವಾಗಿಲ್ಲ
ಕೊಡ್ತಾರೆ
ನೂರು
ಕೋಟಿ!

ಆಮೇಲೆ
ಮಾಡಬಹುದೆಂದೇ
ಅದರ
ಹತ್ತರಷ್ಟು
ಲೂಟಿ!!

No comments:

Post a Comment