Sunday 11 August 2013

ಪರಿಸ್ಥಿತಿ


ಬಡತನ
ಅನ್ನುವುದು
ಮಾನಸಿಕ
ಸ್ಥಿತಿ!

ಹಸಿದವರು
ಸಿಡಿದೆದ್ದರೆ
ನೆಟ್ಟಗಿರದು
ನಿಮ್ಮ
ಪರಿಸ್ಥಿತಿ!!

No comments:

Post a Comment