Friday 23 August 2013

ಸಮ್ ಮೋಸ


ಚಹಾ
ಜೊತೆ
ಇದ್ದರೆ
ಚೆನ್ನ
ಸಮೋಸ!

ಇಲ್ಲ
ಅಂದ್ರೆ
ಅದ್ರಲ್ಲಿ
ಈರುಳ್ಳಿ
ಆಗಿದೆ
ಅನ್ಕೋಳಿ
ಸಮ್ ಮೋಸ!!

No comments:

Post a Comment