Saturday 17 August 2013

ಊಟ


ನಾಯಕರು
ಮಾಡ್ತಾರೆ
ಮದುವೇದೋ
ತಿಥಿದೋ
ಊಟ!

ಸಾಮಾನ್ಯರು
ಬೆವರು ಸುರಿಸಿ
ಸಂಪಾದಿಸಿಕೊಳ್ತಾರೆ
ಅವರವರ
ಊಟ!!

No comments:

Post a Comment