Monday 19 August 2013

ರೂಪಾಯಿ


ಆದರೆ
ನಮ್ಮದೂ
ಕೂಡ
ಒಳ್ಳೆಯದೇನೋ
ರೂಪಾಯಿ
ಬದಲಿಗೆ
ಡಾಲರ್!

ಅಕ್ಕಿ, ಬೇಳೆ,
ಪೆಟ್ರೋಲ್, ಡೀಸಲ್,
ತರಕಾರಿ, ಬಾಳಹಣ್ಣು
ಎಲ್ಲದಕ್ಕೂ
ಒಂದೊಂದೇ
ಡಾಲರ್!!

No comments:

Post a Comment