Friday, 9 August 2013

ಸೇನೆ ಮತ್ತು ಪೋಲೀಸ್


ಜನ
ಸಾಯಲೆಂದೇ
ಸೇನೆ ಮತ್ತು
ಪೋಲೀಸ್
ಇಲಾಖೆಗೆ
ಸೇರುತ್ತಾರೆ!  (ಮಂತ್ರಿ)

ನೀವು
ಕಂಡದ್ದನ್ನೆಲ್ಲಾ
ಲೂಟಿ ಮಾಡಕ್ಕೇ
ರಾಜಕೀಯಕ್ಕೆ
ಸೇರಿದ್ರಾ??

No comments:

Post a Comment