Monday 15 July 2013

ಚಿಪ್ಪು


ಇಂದಲ್ಲಾ
ನಾಳೆ
ಯಡ್ಡಿ
ಬಿ.ಜೆ.ಪಿ
ತೆಕ್ಕೆಗೆ!

ನಂಬಿ
ಅವರ
ಜೊತೆ
ಹೋದವರು
ಹಿಡ್ಕೋಬೇಕು
ಚಿಪ್ಪು
ತೆಪ್ಪಗೆ!!

No comments:

Post a Comment