Tuesday 16 July 2013

ಲಕ್ಕಿ


ಎಷ್ಟೊಂದು
ಮಾತಾಡ್ತಾರೆ
ಕಡಿಮೆ
ದರದಲ್ಲಿ
ಸರ್ಕಾರ
ಬಡವರಿಗೆ
ಕೊಟ್ಟರೆ
ಅಕ್ಕಿ!

ಸಬ್ಸಿಡಿ
ದರದಲ್ಲಿ
ಗ್ಯಾಸ್
ತಗೋಳ್ಳೋರು
ಕೂಡಾ
ಆಗಿಲ್ವ
ಲಕ್ಕಿ!!

No comments:

Post a Comment