Thursday 18 July 2013

ಪಾಪ ದ್ರಾವಿಡ್


ಸೊಂಟದಲ್ಲಿ
ಸಿಕ್ಕಿಸಿಕೊಂಡು
ಟವಲ್
ಶ್ರೀಶಾಂತ್
ಎಣಿಸಿಕೊಂಡ
ಗರಿ ಗರಿ
ನೋಟು!

ಕ್ಯಾಪ್ಟನ್
ಆದ
ತಪ್ಪಿಗೆ
ಅವನ್ನ
ಟೀಂನಲ್ಲಿ
ಆಡಿಸಿ
ಪಾಪ
ದ್ರಾವಿಡ್
ಅನುಭವಿಸಿದ
ನೋವು!!

No comments:

Post a Comment