Wednesday 17 July 2013

ಭಾಷಣ


ಹೈದರಬಾದಲ್ಲಿ
ಮೋದಿ
ಭಾಷಣ
ಕೇಳಕ್ಕೆ
ಕೊಡಬೇಕಂತೆ
ದುಡ್ಡು!

ನಮ್ಮಲ್ಲೇ
ಪರವಾಗಿಲ್ಲ
ಅವರೇ
ಕರಕೊಂಡು
ಹೋಗಿ
ಊಟ ತಿಂಡಿ
ಎಲ್ಲಾ ಕೊಟ್ಟು
ಬರಬೇಕಾದರೆ
ಕೊಟ್ಟು ಕಳುಹಿಸುತ್ತಾರೆ
ಕೈಗೆ ಒಂದಷ್ಟು
ದುಡ್ಡು!!

No comments:

Post a Comment